Skip to playerSkip to main contentSkip to footer
  • 5/12/2021
ಕಿಯಾ ಮೋಟಾರ್ಸ್ ಕಂಪನಿಯು ತನ್ನ ಫ್ರೀ ಸರ್ವೀಸ್ ಅವಧಿಯನ್ನು ಎರಡು ತಿಂಗಳು ವಿಸ್ತರಿಸಿದೆ. ಲಾಕ್‌ಡೌನ್‌ನಿಂದ ಯಾವುದೇ ಫ್ರೀ ಸರ್ವೀಸ್'ಗಳ ಅವಧಿ ಮುಗಿಯುವುದನ್ನು ತಡೆಯಲು ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ.

ದೇಶಾದ್ಯಂತವಿರುವ ಕಿಯಾ ಮೋಟಾರ್ಸ್ ಡೀಲರ್'ಗಳು ತಮ್ಮ ಉದ್ಯೋಗಿಗಳನ್ನು ರಕ್ಷಿಸಲು ಸರ್ಕಾರವು ಸೂಚಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಕೆಲವೆಡೆ ಕಂಪನಿಯ ವರ್ಕ್ ಶಾಪ್'ಗಳು ಕಡಿಮೆ ಜನರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವೆಡೆ ಲಾಕ್‌ಡೌನ್ ಕಾರಣಕ್ಕಾಗಿ ಮುಚ್ಚಲಾಗಿದೆ.

ಕಿಯಾ ಮೋಟಾರ್ಸ್ ಕಂಪನಿಯ ಫ್ರೀ ಸರ್ವೀಸ್ ಅವಧಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🚗
Motor

Recommended