ರಾಯಲ್ ಚಾಲೆಂಜರ್ಡ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಈ ಬಾರಿ ಟೂರ್ನಿ ನಡೆದಿದ್ದರೆ ಆರ್‌ಸಿಬಿ ಕಪ್ ಗೆಲ್ಲುವ ಸಾಧ್ಯತೆಯೀ ಇತ್ತು. ಯಾಕೆಂದರೆ ಆಡಿದ 7 ಪಂದ್ಯಗಳಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಗೆದ್ದಿತ್ತು. ಆದರೆ ಅಷ್ಟರಲ್ಲಾಗಲೇ ಕೋವಿಡ್-19ನಿಂದಾಗಿ 2021ರ ಐಪಿಎಲ್ ರದ್ದಾಗಿದೆ. ಆದರೇನಂತೆ ನಡೆದ 29 ಪಂದ್ಯಗಳ ವೇಳೆಯೇ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದೆ.
Royal Challengers Bengaluru number one in social media