ನಿಂಬೆ ರಸದಿಂದ ಆಗೋ ಅನುಕೂಲ ನೋಡಿ | Oneindia Kannada

  • 3 years ago
ಮುಂಜಾನೆ ನಿಂಬೆ ರಸವನ್ನ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಿಮ್ಮ ದೇಹವು ವಿದೇಶಿ ರೋಗಕಾರಕಗಳ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತೆ.

Drinking lemon juice early in the morning will boost your immunity. It helps your body effectively fight off foreign pathogens.