Skip to playerSkip to main contentSkip to footer
  • 4/9/2021
ಈ ಸಲ ಕಪ್ ನಮ್ದೆ' ಎಂಬ ನಂಬಿಕೆಯಿಂದ ಆರ್‌ಸಿಬಿ ಅಭಿಮಾನಿಗಳು ಹೊಸ ಆವೃತ್ತಿಯನ್ನು ಆರಂಭಿಸುತ್ತಿದ್ದಾರೆ. ಈ ಸಲ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಯಾರ್ ಯಾರು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುತ್ತಾರೆ ಎನ್ನುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಇದೀಗ, ಚೊಚ್ಚಲ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಅಪ್ಪಟ ಅಭಿಮಾನಿ ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ ಪ್ಲೇಯಿಂಗ್ 11 ಪಟ್ಟಿ ಮಾಡಿದ್ದಾರೆ.

Kannada film director Simple Suni listed Playing 11 For RCB in 2021.

Category

🗞
News

Recommended