Skip to playerSkip to main contentSkip to footer
  • 4/7/2021
ಫ್ರಾನ್ಸ್ ಮೂಲದ ವಾಹನ ತಯಾರಕ ಕಂಪನಿಯಾದ ಸಿಟ್ರನ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ತನ್ನ ಸಿ 5 ಏರ್‌ಕ್ರಾಸ್‌ ಎಸ್‌ಯುವಿಯನ್ನು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಸಿ 5 ಏರ್‌ಕ್ರಾಸ್‌ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.29.90 ಲಕ್ಷಗಳಾಗಿದೆ. ಸಿ 5 ಏರ್‌ಕ್ರಾಸ್‌ ಎಸ್‌ಯುವಿಯನ್ನು ಫೀಲ್ ಹಾಗೂ ಶೈನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಸ್‌ಯುವಿಯನ್ನು ಭಾರತದಲ್ಲಿ ಸಿಕೆಡಿ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.

ಸಿ 5 ಏರ್‌ಕ್ರಾಸ್‌ ಎಸ್‌ಯುವಿಯ ವಿತರಣೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ.

ಸಿಟ್ರನ್ ಸಿ 5 ಏರ್‌ಕ್ರಾಸ್‌ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🚗
Motor

Recommended