ಸಿಟ್ರನ್ ಕಂಪನಿಯು ತನ್ನ ಮೊದಲ ವಾಹನವಾದ ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಕ್ರಾಸ್‌ಒವರ್ ವಿನ್ಯಾಸವನ್ನು ಹೊಂದಿರುವ ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಹಲವಾರು ಫೀಚರ್, ಎಕ್ವಿಪ್ ಮೆಂಟ್ ಹಾಗೂ ಟೆಕ್ನಾಲಜಿಯನ್ನು ಹೊಂದಿದೆ.
ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಎಸ್‌ಯುವಿಯು ಹೊಸ ಜೀಪ್ ಕಂಪಾಸ್,ಫೋಕ್ಸ್‌ವ್ಯಾಗನ್ ಟಿ-ರಾಕ್ ಹಾಗೂ ಸ್ಕೋಡಾ ಕುಶಾಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.
ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಸಿಲೂಯೆಟ್, ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್, ಸ್ಲೀಕ್ ಆದ ಎಲ್‌ಇಡಿ ಡಿಆರ್‌ಎಲ್, ಫ್ರಂಟ್ ಗ್ರಿಲ್, ಮಧ್ಯದಲ್ಲಿ ಸಿಟ್ರನ್ ಲೋಗೋಗಳನ್ನು ಹೊಂದಿದೆ.
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category
🚗
Motor