ಭಾರತಕ್ಕೆ ಎದುರಾಯ್ತು ಮತ್ತೊಂದು ದೊಡ್ಡ ಆಟಗಾರನ ಗಾಯದ ಸಮಸ್ಯೆ | Oneindia Kannada

  • 3 years ago
ಸುದೀರ್ಘ ಕಾಲದ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಕೆಎಲ್ ರಾಹುಲ್ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಸಿದ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಿಂದಲೂ ರಾಹುಲ್ ಹೊರಬಿದ್ದಿದ್ದಾರೆ.

#KLRahul
Prior 3rd test Team India is suffering one more injury and this time it's a big one. KL Rahul is ruled out of the remaining 2 games due to an injury

Recommended