Corona Virus ಲಸಿಕೆ ಸಿಕ್ಕೊಡನೆ ಎಲ್ಲವೂ ಮುಗಿಯಿತು ಅಂದುಕೊಳ್ಳಬೇಡಿ | Oneindia Kannada

  • 3 years ago
ವ್ಯಾಕ್ಸಿನ್ ಸಂಶೋಧಕರು ಮತ್ತೊಂದು ಶಾಕ್ ನೀಡಿದ್ದಾರೆ. ಇನ್ನೂ 10 ವರ್ಷ ಕೊರೊನಾ ವೈರಸ್ ನಮ್ಮನ್ನು ಬಿಟ್ಟು ತೊಲಗುವುದಿಲ್ಲ, ಸುಮಾರು 10 ವರ್ಷ ಕೊರೊನಾ ವೈರಸ್ ಭೂಮಿ ಮೇಲೆ ಬದುಕಿರಲಿದೆ ಎಂದು 'ಫೈಜರ್‌' ಲಸಿಕೆ ಸಂಶೋಧಕ ಹಾಗೂ ವಿಜ್ಞಾನಿ ತಿಳಿಸಿದ್ದಾರೆ.

#UnitedKingdom #NewMutant #Corona
creator of the world’s first approved vaccine has warned, Corona can’t be eradicated from earth before the 10 years of time.