ಡ್ರಗ್ಸ್ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿದ ಇಂದ್ರಜಿತ್ ಲಂಕೇಶ್ | Fillmibeat Kannada

  • 3 years ago
Indrajit Lankesh questions why no actor was arrested in Drugs case. Why only actresses were arrested.
#IndrajitLankesh #Sandalwood
ಡ್ರಗ್ಸ್‌ ಪ್ರಕರಣದ ತನಿಖೆ ಬಗ್ಗೆ ಇಂದ್ರಜಿತ್ ಲಂಕೇಶ್‌ ಗೆ ತೃಪ್ತಿ ಇಲ್ಲ. ತಮ್ಮ ಸಿನಿಮಾ 'ಶಕೀಲಾ' ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇಂದ್ರಜಿತ್ ಲಂಕೇಶ್, 'ಡ್ರಗ್ಸ್ ಪ್ರಕರಣದಲ್ಲಿ ಕೆಲವು ನಟರ ಹೆಸರೂ ಸಹ ಬಂದಿತ್ತು, ಆದರೆ ನಟಿಯರನ್ನಷ್ಟೆ ಬಂಧಿಸಲಾಗಿದೆ. ನಟರನ್ನು ಏಕೆ ಬಂಧಿಸಿಲ್ಲ?' ಎಂದು ಪ್ರಶ್ನಿಸಿದ್ದಾರೆ.

Recommended