Darshan ಗೋಸ್ಕರ Biriyaani ಮನೆ ಮಾಡಿದ ಅಭಿಮಾನಿ | Filmibeat Kannada

  • 4 years ago
ಬಿರಿಯಾನಿ ತಿನ್ಬೇಕು ಅಂತಾ ಬೆಂಗಳೂರು ಒಂದು ಸುತ್ತು ಹಾಕಿದ್ರೆ ಹಲವು ಫೇಮಸ್ ಹೋಟೆಲ್‌ಗಳು ಸಿಗುತ್ತದೆ. ಅದರಲ್ಲೂ ದೊನ್ನೆ ಬಿರಿಯಾನಿಗೆ ಖ್ಯಾತಿಯಾಗಿರುವ ಹೋಟೆಲ್‌ಗಳು ಹೆಚ್ಚಿವೆ. ಇದೀಗ, ಸಿಲಿಕಾನ್ ಸಿಟಿಯಲ್ಲಿ ತೂಗುದೀಪ ದೊನ್ನೆ ಬಿರಿಯಾನಿ ಸಿಗಲಿದೆ.
#Darshan #DarshanFans
Challenging Star Darshan Fan named his restaurant after veteran actor Thoogudeepa Srinivas.