Vartur Prakash ಕಿಡ್ನಾಪ್ ಹಿಂದೆ ಮಗನ ಕೈವಾಡ !! | Oneindia Kannada

  • 4 years ago
ಕಾರಿನಲ್ಲಿ ದುಪ್ಪಟ್ಟಾ ಮತ್ತು ಖಾರದ ಪುಡಿ ಇರುವುದು ಕಂಡು ಬಂದಿದೆ. ನನ್ನ ಕಾರು ಕ್ಲೀನ್ ಆಗಿಯೇ ಇತ್ತು. ಮೂರ್ನಾಲ್ಕು ದಿನ ಅಪಹರಣಕಾರರು ಬೇರೆ ಕೃತ್ಯಕ್ಕೆ ಬಳಸಿಕೊಂಡಿರಬಹುದು.

I have found dupatta and savory powder in my car. My car stayed clean. Four-day hijackers may have been used for a different purpose "