Karnatakaದ ಈ ಭಾಗಗಳಲ್ಲಿ ಇಂದಿನಿಂದ ಎರೆಡು ದಿನ ಮಳೆ ಸುರಿಯಲಿದೆ

  • 4 years ago
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯಾದ್ಯಂತ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

#KarnatakaRain
Rain very likely to occur at few places over Coastal Karnataka and at isolated places over South Interior Karnataka. Dry weather very likely to prevail over North Interior Karnataka.Rain More Likely In Next 2 Days