ಹೀರೋಯಿನ್ ಗಳೆಲ್ಲ ಸುಂದರವಾಗಿ ಕಾಣೋಕೆ ಏನ್ಮಾಡ್ತಾರೆ ಗೊತ್ತಾ..? | Filmibeat Kannada

  • 4 years ago
ನಾಯಕಿಯರು ಚಲನಚಿತ್ರಗಳ ಪ್ರಮುಖ ಆಕರ್ಷಣೆ. ತಮ್ಮ ಅಂದ ಮತ್ತ ಅಭಿನಯದಿಂದ ಚಿತ್ರಕ್ಕೊಂದು ಮೆರಗು ನೀಡುವ ನಟಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗವುದು ಈಗ ಸರ್ವೇ ಸಾಮಾನ್ಯವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಕೆಲವು ಬಾರಿ ನಟಿಯರು ತಮ್ಮ ಅಂದವನ್ನು ಹಾಳು ಮಾಡಿಕೊಂಡಿದ್ದು ಇದೆ. ಇಲ್ಲಿ ಕಾಸ್ಮೆಟಿಕ್ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಭಾರತದ ಪ್ರಮುಖ ನಟಿಮಣಿಯರ ವಿವರವಿದೆ

South Indian film industries. Right from 80's dream girl Sridevi to our modern congenial Samantha, several actresses have undergone cosmetic surgeries to enhance their beauty and charm. We bring you the complete list of the Telugu actresses, who have opted for nose-job and liposuction.

Recommended