Ashwini kumar ನೇಣು ಬಿಗಿದುಕೊಂಡು ಮನೇಲಿ ಆತ್ಮಹತ್ಯೆ | Oneindia Kannada

  • 4 years ago
ಸಿಬಿಐ ಮಾಜಿ ನಿರ್ದೇಶಕ ಹಾಗೂ ನಾಗಾಲ್ಯಾಂಡ್‌ನ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಮ್ಲಾದಲ್ಲಿರುವ ಅವರ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ
#FormerCBIChief #AshwinikumarCBIChief #HimachalPradwsh
Former CBI Director and former Governor of Nagaland Ashwani Kumar has committed suicide. They committed suicide by hanging at their residence in Shimla.