ಸಿನಿಪ್ರಿಯರಿಗೆ ದಕ್ಷಿಣದಿಂದ ಬಂತು ಸಿಹಿ ಸುದ್ದಿ | Filmibeat Kannada

  • 4 years ago
ಬಾಲಾಕೋಟ್ ಏರ್ ಸ್ಟ್ರೈಕ್ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ವಿಶೇಷ ಅಂದರೆ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಭೂಷನ್ ಕುಮಾರ್ ಅವರೊಂದಿಗೆ ಸೇರಿ ಅಭಿಷೇಕ್ ಕಪೂರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆಯೇ ಅಂದರೆ 2019ರಲ್ಲೇ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. ಇದೀಗ ಮತ್ತೆ ಬಾಲಾಕೋಟ್ ಏರ್ ಸ್ಟ್ರೈಕ್ ಸಿನಿಮಾ ಸದ್ದು ಮಾಡುತ್ತಿದೆ. ಕಾರಣ ಸಿನಿಮಾಗೆ ಪ್ರಮುಖ ನಾಯಕ ಫಿಕ್ಸ್ ಆಗಿದ್ದಾರೆ.
#VijayDevarakonda #Abhinandan
Tollywood Actor Vijay Devarakonda to play wing Commander Abhinandan Varthaman role in Abhishek Kapoor's next Balakot Air Strike

Recommended