ಬಿಡುವಿಲ್ಲದ ರಾಜಕೀಯ ಜಂಜಾಟ ನಡುವೆಯು ಕಾವೇರಿ ನದಿಯಲ್ಲಿ ಈಜಾಡಿ 40 ವರ್ಷದ ಹಿಂದೆ ತಮ್ಮ ತಂದೆಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸವಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ "ಅಪ್ಪಂದಿರ ದಿನ' ಸಂತಸವನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಕತ್ ವೈರಲ್ ಆಗಿದೆ.
In the middle of a busy political battle. KPCC President DK Shivakumara shared the happy "Father's Day" on the Kaveri River the memory of his father 40 years ago
Be the first to comment