ಎಲ್ಲಾ ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ ಕರಣ್ ಜೋಹರ್ | Karan johar | Filmibeat Kannada

  • 4 years ago
ಅಗಲಿದ ದಿನದಿಂದ ಇಲ್ಲಿಯವರೆಗೆ ಈ ಸೆಲೆಬ್ರಿಟಿಗಳು ಹಾಗೂ ಸ್ಟಾರ್​ ಕಿಡ್ಸ್​ಗಳನ್ನು ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಮಂದಿ ಅನ್​ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಫಿಲ್ಮ್​ ಮೇಕರ್​ ಕರಣ್​ ಜೋಹರ್ ಸಹ ಟ್ವಿಟರ್​ನಲ್ಲಿ 8 ಮಂದಿಯನ್ನು ಬಿಟ್ಟು ಉಳಿದವರನ್ನು ಅನ್​ಫಾಲೋ ಮಾಡಿದ್ದಾರೆ.
Karan Johar following the backlashes, millions of his followers unfollowed him on social media. Interestingly, Karan Johar too mysteriously unfollowed certain accounts he was initially following on Twitter.

Recommended