ಪ್ರತಿನಿತ್ಯ ಈ ಸೊಪ್ಪನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಪಡೆಯಿರಿ | Benefits of Spinach

  • 4 years ago
ಪಾಲಕ್​ ಅತ್ಯುತ್ತಮ ವಿಟಮಿನ್​ಗಳ ಮೂಲವಾಗಿದೆ. ಹಾಗಾಗಿಯೇ ಎಲ್ಲಾ ವಯಸ್ಸಿನ ಜನರು ಇದನ್ನು ಹೆಚ್ಚು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಈ ಹಸಿರು ಎಲೆಗಳ ತರಕಾರಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಕೆ, ಹಾಗೆಯೇ ಕ್ಯಾಲ್ಸಿಯಂ, ಐರನ್ ಮತ್ತು ಬೀಟಾ-ಕ್ಯಾರೊಟಿನಾಯ್ಡ್​ ಅಂಶಗಳು ಕಂಡು ಬರುತ್ತವೆ.

decr:Spinach is one of the best leafy greens out there, with tender and delicious leaves that upgrade the level of every dish. Popeye was right to eat it every day because it’s on top of the superfood list, and for good reason! With its high nutritional value and delectable taste, it’s no wonder that it has sneaked its way into many people’s favourite food list.