ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಇಬ್ಬರ ಮದುವೆ ಬಗ್ಗೆ ನಟ ಜಗ್ಗೇಶ್ ಒಂದಿಷ್ಟು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಮದುವೆ ವಿಚಾರವಾಗಿ ಚಿರು ಸರ್ಜಾ ಫೋನ್ ಮಾಡಿ ಜಗ್ಗೇಶ್ ಬಳಿ ಹೇಳಿದ್ದನು? ಇಬ್ಬರ ಮದುವೆಗೆ ಒಪ್ಪಿಸಿದ ಜಗ್ಗೇಶ್ ಜಾತಕ ದೋಷದ ಬಗ್ಗೆ ಈಗ ಬಹಿರಂಗಪಡಿಸಿದ್ದಾರೆ.
Actor Jaggesh has revealed some details about the marriage of actor Chiranjeevi Sarja and actress Meghnaraj. Jaggesh, who has been married to the two, has now revealed about the horoscope issue.