ಇಂಡಿಯನ್ Version Of Viral Coffin Dance
- 4 years ago
ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟಿಕ್ ಟಾಕ್ ಆಪ್ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಂತ್ಯಸಂಸ್ಕಾರದ ಶವಪೆಟ್ಟಿಗೆ ನೃತ್ಯ ಬಹಳ ಸದ್ದು ಮಾಡುತ್ತಿದೆ.
ಇದು ಪಶ್ಚಿಮ ಆಫ್ರಿಕಾದ ಘಾನಾ ದೇಶದ ಸಂಪ್ರದಾಯ. ಮೃತರಿಗೆ ಖುಷಿಯಿಂದ ವಿದಾಯ ಹೇಳುವ ಸಲುವಾಗಿ ಈ ಪದ್ಧತಿ ರೂಢಿಗೆ ಬಂದಿತ್ತು.
ನಮ್ಮದೊಂದು ಎಡಿಟ್ ನಿಮಗಾಗಿ...........
ಇದು ಪಶ್ಚಿಮ ಆಫ್ರಿಕಾದ ಘಾನಾ ದೇಶದ ಸಂಪ್ರದಾಯ. ಮೃತರಿಗೆ ಖುಷಿಯಿಂದ ವಿದಾಯ ಹೇಳುವ ಸಲುವಾಗಿ ಈ ಪದ್ಧತಿ ರೂಢಿಗೆ ಬಂದಿತ್ತು.
ನಮ್ಮದೊಂದು ಎಡಿಟ್ ನಿಮಗಾಗಿ...........