ಅತೀ ತಣ್ಣಗಿರೋ ನೀರ್ ಕುಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ | Effects of Cold Water

  • 4 years ago
ಫ್ರಿಡ್ಜ್ ನಲ್ಲಿಟ್ಟ ತಣ್ಣನೆಯ ನೀರು ಕುಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಅದರಿಂದ ಜೀರ್ಣ ವ್ಯವಸ್ಥೆ ಹಾಳಾಗುತ್ತೆ ಎಂದು ಆಯುರ್ವೇದ ಹೇಳಿದೆ.ಅತಿ ತಣ್ಣನೆಯ ನೀರು ಕುಡಿದ್ರೆ ಅನಾರೋಗ್ಯ ಸಮಸ್ಯೆಯೂ ಉಂಟಾಗುತ್ತೆ.

Ayurveda advises against the practice of drinking chilled water no matter how hot it gets. In the The Complete Book Of Ayurvedic Home Remedies, under unhealthy eating habits, it states, “drinking very chilled water during a meal or any time." The reason being that it can disturb the normal functioning of the gastric juices and also upset the balance of doshas.

Recommended