"ನಾನು ಕೂಡ ಬೆಂಗಳೂರು ಪೊಲೀಸ್" ಎಂದು ಕನ್ನಡದ ಕ್ರೀಡಾ ಪಟುಗಳು ಹೇಳಿದ್ದೇಕೆ ? | BCP | Oneindia Kannada
  • 4 years ago
ಲಾಕ್ ಡೌನ್ ಸಡಿಲಿಕೆ ಜಾರಿಯಲ್ಲಿದೆ . ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಪ್ರಾರಂಭವಾಗಿದೆ . ಬೆಂಗಳೂರಿನ ಪೊಲೀಸರ ಹಗಲ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಹೀಗಿರುವಾಗ "ನಾನು ಕೂಡ ಬೆಂಗಳೂರು ಪೊಲೀಸ್" ಎಂದು ಕನ್ನಡದ ಕ್ರೀಡಾ ಪಟುಗಳು ಹೇಳಿದ್ದೇಕೆ ?

government has eased down on the lockdown to a huge extend . Buses are moving around and parks are opened. This results in huge responsibility on police to control the public. Meanwhile Karnataka sports stars say "we are Bengaluru Police"
Recommended