Skip to playerSkip to main content
  • 5 years ago
ರಾಮ್‌ ಗೋಪಾಲ್ ವರ್ಮಾ ಮುತ್ತಪ್ಪ ರೈ ಬಗ್ಗೆ ಟ್ವೀಟ್ ಮಾಡಿ, 'ಭೂಗತ ಲೋಕದ ಬಾಹುಬಲಿ ಮುತ್ತಪ್ಪ ರೈ' ಎಂದಿದ್ದರು ವರ್ಮಾ. ಅಷ್ಟೇ ಅಲ್ಲ, ಡಾನ್‌ ಗಳಿಗೆ ಡಾನ್ ಮುತ್ತಪ್ಪ ರೈ ಎಂದು ಸಹ ಅವರು ಹೇಳಿದ್ದರು. 'ಗಾಡ್ ಫಾದರ್' ಒಂದು ಕಲ್ಪಿತ ಕತೆ ಎಂದು ಕೊಂಡಿದ್ದೆ, ಆದರೆ ಮುತ್ತಪ್ಪ ರೈ ಅನ್ನು ಭೇಟಿ ಆದಮೇಲೆ ಅವರೇ ನಿಜವಾದ ಗಾಡ್ ಫಾದರ್, ಮುತ್ತಪ್ಪ ರೈ ಎಲ್ಲಾ ಗಾಡ್‌ ಫಾದರ್‌ಗಳ ಅಪ್ಪ ಎಂದಿದ್ದರು ವರ್ಮಾ.

Director Ram Gopal Varma Once told If Underworld is Mahishmathi them Muthappa Rai is Bahubali. He announce movie about Muttappa Rai's life.

Category

🗞
News
Be the first to comment
Add your comment

Recommended