ಬೇರೆ ರಾಜ್ಯಗಳಿಂದ ತಬ್ಲೀಘಿಗಳು ನಮ್ಮ ರಾಜ್ಯಕ್ಕೆ ಬರಬೇಕಾದರೆ ಹೀಗೆ ಮಾಡ್ಲೇಬೇಕು | Sri ramulu

  • 4 years ago
ಆರ್ಥಿಕ ಪುನಶ್ಚೇತನ ಹಾಗೂ ಕೃಷಿ ಚಟುವಟಿಕೆಗಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಇದರ‌ ನಡುವೆಯೂ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವುದು ಖಡ್ಡಾಯ ಹಾಗೂ ವಿದೇಶಗಳಿಂದ ಬರುವವರಿಗೆ ಕ್ವಾರೆಂಟೈನ್ ಖಡ್ಡಾಯ, ಬೇರೆ ರಾಜ್ಯಗಳಿಂದ ಬರುವ ತಬ್ಲೀಘಿಗಳು ರಾಜ್ಯ ಸರ್ಕಾರದ ಅನುಮತಿ ಪಡೆದು ಬರಬೇಕು ಅಂತಾ ಚಿತ್ರದುರ್ಗದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ಕೊಟ್ಟಿದ್ದಾರೆ.

Lockdown easing for economic recovery and agriculture activity,In the meantime, it is compulsory for the government to comply with the guidelines and the quarantine mandate for those coming from abroad,Health minister Sriramulu has issued a statement in Chitradurga.