ಆಶಾ ಕಾರ್ಯಕರ್ತೆಯರು , ಆಸ್ಪತ್ರೆ ಸಿಬ್ಬಂದಿ ಹಾಗು ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ರೇಣುಕಾಚಾರ್ಯ | Oneindia

  • 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ ಆಶಾ ಕಾರ್ಯಕರ್ತೆಯರು , ಆಸ್ಪತ್ರೆ ಸಿಬ್ಬಂದಿ ಹಾಗು ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ರೇಣುಕಾಚಾರ್ಯ
The national lockdown has been continued and we still don't Know how it is going to end. Meanwhile Renukacharya is helping asha workers , nurses and police workers with their food