ಹಾಸನದಲ್ಲಿ ಧಾರಾಕಾರ‌ ಮಳೆಯಿಂದ ಮನೆಯೊಳಗೆ ನುಗ್ಗಿದ ನೀರು,ಜನರ ಪರದಾಟ | Oneindia Kannada

  • 4 years ago
ಹಾಸನದಲ್ಲಿ‌ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.ಹಲವು ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ, ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ಜನರು ಪರದಾಟ ನಡೆಸಿದ್ರು. ಕಾಲುವೆ ಸ್ವಚ್ಚಗೊಳಿಸದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ.

In Hassan, torrential rains have disrupted the lives of many people. Water is being poured into houses as the canal is not cleaned.