ರೈತರ ಬೆಳೆಗಳನ್ನು ಖರೀದಿಸಲು ಮುಂದಾದ ಶಾಸಕ ಸತೀಶ್ ರೆಡ್ಡಿ

  • 4 years ago
ಬೆಂಗಳೂರು ಸುತ್ತಮುತ್ತ ವಾಸಿಸುವ ಬೆಳೆದ ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಕ್ಷೇತ್ರದ ಜನರಿಗೆ ಹಂಚಲಾಗುತ್ತದೆ ಅಂತಾ ಶಾಸಕ ಎಂ ಸತೀಶ್ ರೆಡ್ಡಿ ಹೇಳಿದ್ದಾರೆ.

Bommanahalli MLA M Satheesh Reddy said, Cultivated vegetables are bought directly from farmers and distributed to the people in the constituency.

Recommended