ಸಂಸದ ಜಿಎಂ ಸಿದ್ಧೇಶ್ವರ್ ಸಹೋದರನ ಮಗ ಕೊರೊನಾದಿಂದ ಹೇಗೆ ಪಾರಾದ್ರು ನೋಡಿ | How they escaped from corona

  • 4 years ago
ದಾವಣಗೆರೆ ಎಂಪಿ ಜಿ ಎಂ ಸಿದ್ಧೇಶ್ವರ್ ಅವರ ಸಹೋದರನ ಮಗ ರಾಜೀವ್ ಅಮೆರಿಕಾದ ಚಿಕಾಗೋನಿಂದ ಬಂದ ನಂತರ ತಮ್ಮ ಹೋಮ್ ಕ್ವಾರಂಟೇನ್ ಗೆ ಒಳಪಟ್ಟು ನತರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟೀವ್ ಬಂದಮೇಲೆ ಟ್ರೀಟ್ ಮೆಂಟ್ ತೆಗೆದುಕೊಂಡು ಈಗ ಗುಣಮುಖರಾಗಿದ್ದಾರೆ

Rajiv, Davangere MP G M Siddheshwar's brother's son explains how he survived the coronavirus after his arrival from Chicago, USA, and how he was treated here.