ಕ್ಯಾನ್ಸರ್ ಪೀಡಿತರಿಗಾಗಿ ತಲೆ ಕೂದಲು ದಾನ ಮಾಡಿದ ನಟಿ | Sukrutha Wagle | Cancer Awareness | Oneindia kannada

  • 4 years ago
ನಟಿ ಸುಕೃತಾ ವಾಗ್ಲೆ ತಮ್ಮ ತಲೆ ಕೂದಲನ್ನು ಕಾನ್ಸರ್​ ಪೀಡಿತರಿಗೆ ದಾನ ಮಾಡಿದ್ದಾರೆ. ಕೊರೋನಾದಿಂದಾಗಿ ಮನೆಯಲ್ಲಿ ಇರುವ ಸುಕೃತ ವಾಗ್ಲೆ ತಮ್ಮ ತಲೆ ಕೂದಲು ಕ್ಯಾನ್ಸರ್​ ಪೀಡಿತರಿಗೆ ಉಪಯೋಗಕ್ಕೆ ಬರಲಿ ಎಂದು ಕತ್ತರಿಸಿ ಕೊಂಡಿದ್ದಾರೆ.

Actress Sukrita Wagle has donated her head hair to cancer victims. has cut her hair to be used for cancer patients.

Recommended