ಪೈನಾಪಲ್ ಬೆಳೆದ ರೈತನ‌ ಸ್ಥಿತಿ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ | Oneindia Kannada

  • 4 years ago
ಕೊರೊನಾ ವೈರಸ್ ನಿಂದ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಶಿವಮೊಗ್ಗದಲ್ಲಿ ಲಕ್ಷಾಂತರ ರೈತರ ಸ್ಥಿತಿ ಶೋಚನೀಯವಾಗಿದೆ,ತಾವು ಬೆಳೆದ ಬೆಳೆಯನ್ನು ತಾವೇ ನಾಶ ಮಾಡ್ತಿದ್ದಾರೆ.ಸರ್ಕಾರ ಈ ಕಡೆ ಗಮನ ಹರಿಸಬೇಕಿದೆ

The plight of millions of farmers in Shimoga, who have not sold the crop, have destroyed their own crops.