Mohammad Kaif Takes Stunning Diving Catch In Road Safety World Series

  • 4 years ago
ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಗತಕಾಲದ ಕ್ರಿಕೆಟ್‌ ಕ್ಷಣಗಳನ್ನು ಮತ್ತೆ ಕಣ್ಣಮುಂದೆ ತಂದಿದ್ದಾರೆ. ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್‌ ಪರ ಮೈದಾನಕ್ಕಿಳಿದಿದ್ದ ಕೈಫ್, ಉತ್ತಮ ಬ್ಯಾಟಿಂಗ್ ಅದ್ಭುತ ಫೀಲ್ಡಿಂಗ್‌ಗಾಗಿ ಗಮನ ಸೆಳೆದರು.

Former India batsman Mohammad Kaif, on Tuesday, showed that he has still got it as he took a stunning catch to send back Chamara Kapugedera during the Road Safety World Series match between India Legends and Sri Lanka Legends at the DY Patil Sports Academy Stadium.

Recommended