ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ "ಸಲಗ" ಚಿತ್ರದ ಚಿತ್ರೀಕರಣ ಮುಗಿದಿದ್ದು ಬಂಡಿ ಮಹಾಕಾಳಿ ದೇವಾಲಯದಲ್ಲಿ ನಿನ್ನೆ ಕುಂಬಳಕಾಯಿ ಹೊಡೆಯುವ ಶಾಸ್ತ್ರವನ್ನು ನೆರವೇರಿಸಲಾಯ್ತು.
Kannada actor Duniya Vijay starrer most expected "Salaga" movie shooting is completed