Telangana Police Inspector Kicks Man Grieving Over His daughter body | Telangana Police

  • 4 years ago
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಪೊಲೀಸರಿಂದಲೇ ಅಮಾನವೀಯ ಘಟನೆಯೊಂದು ನಡೆದಿದೆ. ಸಂಗಾರೆಡ್ಡಿ ಜಿಲ್ಲೆಯ ಪಥಾಂಚಿರು ಎಂಬ ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ತನ್ನ 16 ವರ್ಷದ ಮಗಳ ಶವದ ಮುಂದೆ ಬಿಕ್ಕಳಿಸಿ ಅಳುತ್ತಿರುವಾಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೃತ ಬಾಲಕಿಯ ತಂದೆಯನ್ನು ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆದುಕೊಂಡ ಘಟನೆಯ ವಿಡಿಯೋ ತೆಲಂಗಾಣದ್ಯಾಂತ ವೈರಲ್ ಆಗಿದೆ.

Telangana Police Inspector Kicks Man Grieving Over His daughter body. this case happened in sangareddy district. the video goes viral.

Recommended