Corona Virus prank costed 5 years of jail | Corona Virus | Law | Jail | oneindia kannada

  • 4 years ago
ಚೀನಾದಲ್ಲಿ ಮೃತ್ಯುಕೂಪ ನಿರ್ಮಿಸಿರುವ ಕೊರೊನಾ ವೈರಸ್ ಈಗಾಗಲೇ ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಮಾಸ್ಕೋದ ಮೆಟ್ರೋದಲ್ಲಿ ಕೊರೊನಾ ವೈರಸ್ ಬಗ್ಗೆ ಹಾಸ್ಯ ಮಾಡಿದವನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Footage showing a young man wearing a mask and collapsing on the Moscow Metro went viral on social media recently. But the person in the video is now in Jail

Recommended