Old Monk Movie Muhurtham : ಓಲ್ಡ್ ಮಂಕ್ ಚಿತ್ರದ ಮುಹೂರ್ತಕ್ಕೆ ಚಾಲನೆ ಕೊಟ್ಟ ಧೃವಾ ಸರ್ಜಾ | Dhruva | Srini

  • 4 years ago
ಸ್ಯಾಂಡಲ್ ವುಡ್ ನಲ್ಲಿ ಓಲ್ಡ್ ಮಂಕ್ ಹೆಸರಿನಲ್ಲಿ ಸಿನಿಮಾ ಬರ್ತಿದೆ. ನಿರ್ದೇಶಕ ಮತ್ತು ನಟ ಶ್ರೀನಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಾಯಕನಾಗಿ ಶ್ರೀನಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

Kannada Actress Aditi Prabhudeva will play the lead role opposite Actor Srini in Old Monk film.

Recommended