Only batsman in current generation destined to be legend | Moin Khan | Virat Kohli |Oneindia Kannada

  • 4 years ago
ಪಾಕಿಸ್ತಾನದ ಮಾಜಿ ನಾಯಕ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಪ್ರಸಕ್ತ ವಿಶ್ವ ಕ್ರಿಕಟ್‌ನಲ್ಲಿ ಲೆಜೆಂಡ್ ಎನಿಸಬಲ್ಲ ಓರ್ವನೇ ಆಟಗಾರ ಮಾತ್ರವೇ ಇದ್ದಾನೆ ಎಂದಿದ್ದಾರೆ. ಹೀಗಂದಿದ್ದು ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್. ಪಾಕಿಸ್ತಾನದ ಮಾಜಿ ನಾಯಕ ಹೀಗೆ ಹೊಗಳಿಕೆಯ ಮಾತುಗಳನ್ನಾಡಿದ್ದು ಭಾರತೀಯ ಕ್ರಿಕೆಟಿಗನ ಬಗ್ಗೆ.
India captain Virat Kohli is regarded as one of the best batsmen of current generation. Kohli has broken multiple records across formats, having already scored 26 Test hundreds and 41 ODI tons. The right-hander is also the leading run-getter in T20Is across the world. Former Pakistan cricketer Moin Khan believes the 30-year-old is the only cricketer among the current generation who is destined to be a legend.

Recommended