2020 ಫೋರ್ಸ್ ಗೂರ್ಖಾ ಎಸ್‍‍ಯುವಿಯ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

  • 4 years ago
2020ರ ಆಟೋ ಎಕ್ಸ್‌ಪೋದಲ್ಲಿ ಫೋರ್ಸ್ ಗೂರ್ಖಾ ಎಸ್‍‍ಯುವಿಯನ್ನು ಅನಾವರಣಗೊಳಿಸಲಾಗಿದೆ.

2020ರ ಹೊಸ 2020 ಫೋರ್ಸ್ ಗೂರ್ಖಾ ಎಸ್‍‍ಯುವಿಯ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಫೋರ್ಸ್ ಗೂರ್ಖಾ ಎಸ್‍‍ಯುವಿಯ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Recommended