Skip to playerSkip to main content
  • 6 years ago
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ನಿರ್ವಾಹಕರಾಗಿರುವ ಮಂಡ್ಯ ಮೂಲದ ಮಧು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಾಗ ಸಹಜವಾಗಿಯೇ ಪ್ರೇರಕ ಶಕ್ತಿಯೊಂದು ಸಂಚಯವಾಗಿತ್ತು. ಇದರ ಬೆನ್ನಲ್ಲೇ ಹೊರಬಿದ್ದ ಸುದ್ದಿಗಳು ಮಧು ಅಂತಹ ಯಾವ ಪರೀಕ್ಷೆಯನ್ನು ಪಾಸ್ ಮಾಡಿಲ್ಲ ಎಂದವು.

One false news spreads and later taken down, here we have BMTC conductors first-person account who said to be cracked IAS.

Category

🗞
News
Be the first to comment
Add your comment

Recommended