Petrol Diesel price fall for the 5th consecutive day | Oneindia Kannada

  • 4 years ago
ಮೋದಿ ಸರ್ಕಾರ್ 2.0 ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಬಳಿಕ ಸೋಮವಾರದಂದು ತೈಲ ಬೆಲೆಯಲ್ಲಿ ಇಳಿಮುಖ ಕಂಡು ಬಂದು ಬಂದಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 6 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ ಸರಾಸರಿ 5 ರಿಂದ 9 ಪೈಸೆ ಇಳಿಕೆ ಕಂಡು ಬಂದಿದೆ.

The retail prices of petrol and diesel were slashed for the fifth successive day across the country on Monday (February 3). Petrol prices were cut by 6 paise a litre while the price of diesel was reduced by 5-9 paise.

Recommended