Skip to playerSkip to main contentSkip to footer
  • 6 years ago
ವೆಲ್ಲಿಂಗ್ಟನ್‌ನ ಸ್ಕೈ ಸ್ಟೀಡಿಯಂನಲ್ಲಿಂದು ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು 4ನೇ ಟಿ20 ಪಂದ್ಯಕ್ಕಾಗಿ ಮೈದಾನಕ್ಕಿಳಿದಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 3-0ಯಿಂದ ಮುಂದಿರುವುದರಿಂದ ಇಂದಿನ ಪಂದ್ಯವೂ ಸೇರಿ ಉಳಿದೆರಡೂ ಪಂದ್ಯಗಳು ಭಾರತದ ಪಾಲಿಗೆ ಔಪಚಾರಿಕವಷ್ಟೇ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
New Zealand skipper Tim Southee won the toss and elected to bowl first in the fourth T20 against India

Category

🥇
Sports

Recommended