MAN VS WILD RAJINI :ಮ್ಯಾನ್ vs ವೈಲ್ಡ್ ಕಾರ್ಯಕ್ರಮದಲ್ಲಿ ರಜಿನಿಕಾಂತ್ | RAJNIKANTH | ONEINDIA KANNADA
- 4 years ago
ಸೂಪರ ಸ್ಟಾರ್ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರು ಸದ್ಯ ಬಂಡೀಪುರ ಅಭಯಾರಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶೂಟಿಂಗ್ ಗಾಗಿ ಇಬ್ಬರು ಸ್ಟಾರ್ ಬಂಡೀಪುರಕ್ಕೆ ಆಗಮಿಸಿದ್ದಾರೆ. ಅಂದ್ಹಾಗೆ ಈ ಇಬ್ಬರು ಸ್ಟಾರ್ ಮ್ಯಾನ್ v/s ವೈಲ್ಡ್ ಸಿರೀಸ್ ಚಿತ್ರೀಕರಣಕ್ಕಾಗಿ ಬಂಡೀಪುರಕ್ಕೆ ಆಗಮಿಸಿದ್ದಾರೆ
Bollywood Actor Akshay Kumar And Superstar Rajinikanth in Bandipur for Man vs wild shooting.
Bollywood Actor Akshay Kumar And Superstar Rajinikanth in Bandipur for Man vs wild shooting.