Bigg Boss Kannada 7:ಟಫ್ ಟಾಸ್ಕ್ ನಲ್ಲಿ ಭರ್ಜರಿ ಫೈಟ್ ಕೊಟ್ಟು ಗೆದ್ದ ವಾಸುಕಿ | Vasuki vaibhav | kannada

  • 4 years ago
ವಾಸುಕಿ ವೈಭವ್ ಬಿಗ್ ಬಾಸ್-7 ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ. ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಿಕೆಟ್ ಟು ಫಿನಾಲೆಗೆ ನಾನಾರೀತಿಯ ಟಾಸ್ಕ್ ಗಳನ್ನು ನೀಡಿತ್ತು. ಈ ಟಾಸ್ಕ್ ಗಳಲ್ಲಿ ಅತಿ ಹೆಚ್ಚು ಪದಕ ಗೆದ್ದ ಸ್ಪರ್ಧಿಗೆ ಡೈರೆಕ್ಟ್ ಫಿನಾಲೆಗೆ ಎಂಟ್ರಿ ಎಂದು ಬಿಗ್ ಬಾಸ್ ಹೇಳಿದ್ದರು.

Vasuki Vaibhav direct entry to Bigg Boss Kannada season 7 Finale week.