ಮಕರದಲ್ಲಿ ಶನಿ ಸಂಚಾರ- ದ್ವಾದಶ ರಾಶಿ ಫಲಾಫಲ | Saturn transit in Capricorn from24th January 2020
  • 4 years ago
ನ್ಯಾಯಾಧಿಪತಿ ಎನಿಸಿಕೊಂಡ ಶನಿ ಗ್ರಹವು 24-1-2020ರಂದು ಮಕರ ರಾಶಿಗೆ ಪ್ರವೇಶಿಸುತ್ತಿದೆ. ಇಷ್ಟು ಸಮಯ ಧನುಸ್ಸು ರಾಶಿಯಲ್ಲಿ ಸಂಚರಿಸಿ, ಇದೀಗ ಸ್ವಗೃಹವಾದ ಮಕರ ರಾಶಿಗೆ ಪ್ರವೇಶಿಸುತ್ತಿದೆ. ಈಗಾಗಲೇ ಸಾಡೇಸಾತ್ ಶನಿಯ ಪ್ರಭಾವ ಎದುರಿಸುತ್ತಿರುವ ಧನುಸ್ಸು, ಮಕರ ರಾಶಿಯವರ ಜತೆಗೆ ಕುಂಭ ರಾಶಿಗೂ ಇನ್ನು ಮುಂದೆ ಏಳರಾಟ ಶನಿಯ ಪ್ರಭಾವ ಶುರುವಾಗುತ್ತದೆ.

According to Saturn Transit 2020, the planet of justice, Saturn will transit from Sagittarius to its own Zodiac Sign Capricorn on 24th January 2020 at 12:05 PM. During the same year, Saturn will retrograde in Capricorn from 11th May till 29th September, after which it will become progressive.
Recommended