ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಅಸಮಾಧಾನ | Siddaramaiah | KPCCI | Oneindia Kannada

  • 4 years ago
ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ, ಕಾರ್ಯಾಧ್ಯಕ್ಷರು, ವಿಧಾನಸಭೆ ವಿರೋಧಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕರ ನೇಮಕದ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಮುಖ್ಯವಾಗಿ ಸಿದ್ದರಾಮಯ್ಯ ನೇತೃತ್ವದ ವಲಸಿಗರ ಗುಂಪು ಮತ್ತು ಮೂಲ ನಾಯಕರು ಎಂಬ ಗುಂಪಿನ ಸಂಘರ್ಷ ಮುನ್ನೆಲೆಗೆ ಬಂದಿದೆ.

Many senior leaders including Dr G Parameshwara, KD Muniyappa opposed the proposal by Siddaramaiah of 4 working presidents and not dividing CLP-opposition party leader in the assembly.