Bigg Boss Kannada season 7 contestant Gurulinga Swamiji spoke to film beat and shared how his life has changed after coming out of BB house ಬಿಗ್ ಬಾಸ್ ಕನ್ನಡ ಸೀಸನ್ ೭ ಸ್ಪರ್ದಿಯಾದಂತ ಗುರುಲಿಂಗ ಸ್ವಾಮಿಗಳು ನಮ್ಮ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ . ಬಿಗ್ ಬಾಸ್ ನಿಂದ ಆಚೆ ಬಂದಮೇಲೆ ತಮ್ಮ ಜೀವನದಲ್ಲಿ ಆದ ಬದಲಾವಣೆ ಬಗ್ಗೆ ಗುರೂಜಿ ಹೇಳಿದ್ದಾರೆ