ಟೀಮ್ ಇಂಡಿಯಾ ಬ್ಯಾಡ್ ಬಾಯ್ ಹಾರ್ದಿಕ್ ಪಾಂಡ್ಯಾ ಹೊಸ ವರ್ಷದ ಆರಂಭದಲ್ಲೇ ಸುದ್ದಿಯಾಗಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸುವ ಸಂದರ್ಭದ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮುಚ್ಚಿಟ್ಟಿದ್ದ ಪ್ರೇಮಕಾವ್ಯವನ್ನು ಅಭಿಮಾನಿಗಳಿಗೆ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ನಟಿ ನತಾಶಾ ಸ್ಯಾಂಕೋವಿಕ್ ಜೊತೆಗಿನ ತಮ್ಮ ಪ್ರೇಮ ಸಂಬಂಧವನ್ನು ಖಚಿತಪಡಿಸಿದ್ದಾರೆ.
Hardik Pandya took to Instagram to reveal that he got engaged to Natasa Stankovic.
Hardik Pandya took to Instagram to reveal that he got engaged to Natasa Stankovic.
Category
🥇
Sports