Ex Minister D K Shivakumar campaning in Hunasooru taluk | Oneindia Kannada

  • 5 years ago
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹುಣಸೂರಿನ ಎಮ್ಮೆಕೊಪ್ಪಲುವಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ಮಾಡಿದಾಗ ಮಾಜಿ ಸಂಸದ ಧ್ರುವನಾರಾಯಣ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಹನೂರು ಶಾಸಕ ನರೇಂದ್ರ ಜತೆಗಿದ್ದರು.

Ex Minister D K Shivakumar campaning to Congress candidate Manjunath in Hunasooru taluk