ನಾಯಕ ರೋಹಿತ್ ಶರ್ಮಾ ಸ್ಫೋಟಕ ಅರ್ಧ ಶತಕದ ಬೆಂಬಲದೊಂದಿಗೆ, ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ನಡೆದ ಭಾರತ-ಬಾಂಗ್ಲಾದೇಶ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗೆಲುವನ್ನಾಚರಿಸಿದೆ.
Indian skipper Rohit Sharma led by example and helped India beat Bangladesh by eight wickets at the Saurashtra Cricket Association Stadium, Rajkot on Thursday.
Indian skipper Rohit Sharma led by example and helped India beat Bangladesh by eight wickets at the Saurashtra Cricket Association Stadium, Rajkot on Thursday.
Category
🥇
Sports