KGF 2 : A new fan made poster is going viral

  • 5 years ago
ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳೇ ಈಗ ಚಿತ್ರದ ಪೋಸ್ಟರ್ ಅನ್ನು ತಯಾರಿಸಿ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kannada actor Yash starrer KGF-2 fan made poster viral in social media. Fans are preparing Sanjay Dutt poster from KGF-2 film.