Skip to playerSkip to main contentSkip to footer
  • 6 years ago
ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಶುಕ್ರವಾರ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿ 2020ರ ಫೆಬ್ರವರಿ 21ರಂದು ಆರಂಭಗೊಳ್ಳಲಿದೆ. ಮಾರ್ಚ್ 8ರಂದು ಫೈನಲ್ ನಡೆಯಲಿದೆ. ಅಂದ್ಹಾಗೆ ಇಂಥ ಗೌರವಾನ್ವಿತ ಕಾರ್ಯಕ್ರಮಕ್ಕೆ ಆಹ್ವಾನ ಪಡೆದುಕೊಂಡ ಭಾರತದ ಮೊದಲ ನಟಿ ಕರೀನಾ

Bollywood actor Kareena Kapoor Khan unveiled the trophy of the ICC Women's T20 World Cup in Melbourne on Friday.

Category

🗞
News

Recommended